Darshan |kranti |ಶೂಟಿಂಗ್‌ಗೆ ಬ್ರೇಕ್ ಕೊಟ್ಟು ದಚ್ಚು ಹೊರಟ್ಟಿದ್ದು ಎಲ್ಲಿಗೆ? | *Sandalwood

2022-09-13 2,284

Challenging Star Darshan Spotted in at Airport Flying to Thailand. Darshan starrer D56 directed by Tharun Kishore Sudhir, and produced by Rockline Venkatesh, Team completed.

ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸದ್ದಿಲ್ಲದೇ ಫಾರಿನ್ ಫ್ಲೈಟ್ ಏರಿದ್ದಾರೆ. ದರ್ಶನ್ ಏರ್‌ಪೋರ್ಟ್‌ ಒಳಗೆ ಹೋಗಿರುವ ವಿಡಿಯೋ ಫುಲ್ ವೈರಲ್ ಆಗಿದೆ. ಇತ್ತೀಚೆಗೆ 'ಕ್ರಾಂತಿ' ಸಿನಿಮಾ ಚಿತ್ರೀಕರಣಕ್ಕಾಗಿ ಪೋಲೆಂಡ್‌ಗೆ ಹೋಗಿ ಬಂದ್ದಿದ್ದ ದಚ್ಚು ಈ ಬಾರಿ ಥೈಲ್ಯಾಂಡ್‌ಗೆ ಹೋಗಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದೆ.